Yaaru Yaaru Yaaru - Hatavaadi song Lyrics
ಚಿತ್ರ : ಹಟವಾದಿ (೨೦೦೬)
ಹಾಡಿದವರು : ಶಂಕರ್ ಮಹಾದೇವನ್
ಸಂಗೀತ : ವಿ ರವಿಚಂದ್ರನ್
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು …(2)
ಬೆಳೆಯೋನೆಂದು ಸೋಲೋದಿಲ್ಲ
ಕಲಿತೋವ್ನೆಂದು ಬಾಗೋದಿಲ್ಲ
ತುಲಿಯೋನೆಂದು ಉಳಿಯೋದಿಲ್ಲ
ಯಾರನ್ಯಾರು ಬೆಳೆಸೋದಿಲ್ಲ
ಎಲ್ಲ ಗೊತ್ತು ಅನ್ನೋರಿಲ್ಲ
ಯಾರು ಇಲ್ಲಿ ಮೊದಲೇನಲ್ಲ
ಭೂಮಿ ಮೇಲೆ ದೇವರು ಮೊದಲ …
ದೇವರಿಗಿಂತ ನಾವೇ ಮೊದಲ
ಯಾರು ಯಾರು ಯಾರು ಯಾರು
ಯಾರಿಗಾಗಿ ಯಾರು , ಯಾರಿಗಿಲ್ಲ ಯಾರು
ಗುರುವೇ ಇಲ್ಲದೆ ಕಲಿತೊವ್ರುಂಟು
ನಂಟೇ ಇಲ್ಲದೆ ಬದುಕೊವ್ರುಂಟು
ಯಾರು ಯಾರು ಯಾರು ಯಾರು ಯಾರು
ಯಾರಿಗಾಗಿ ಎಲ್ಲ ಯಾರು , ಯಾರಿಗಾಗಿ ಇಲ್ಲ ಯಾರು
ಯಾರು... ಯಾರು...
ಭಾಷೆ ಮೊದಲ , ಪ್ರಾಸ ಮೊದಲ ,
ದೇಶ ಮೊದಲ , ಧ್ವೇಷ ಮೊದಲ ,
ಜಾತಿ ಮೊದಲ , ನೀತಿ ಮೊದಲ ,
ಮೌನ ಮೊದಲ , ಮುತ್ತಿನಂಥ ಮಾತು ಮೊದಲ
ನಾದ ಮೊದಲ , ಭಾವ ಮೊದಲ
ವೇದ ಮೊದಲ , ಗಾದೆ ಮೊದಲ
ವೀಣೆ ಮೊದಲ , ಸರಿಗಮ ಸ್ವರ ಮೊದಲ ,
ಜನನ ಮೊದಲ , ಮರಣ ಮೊದಲ ,
ಮಿಡಿತ ಮೊದಲ , ತುಡಿತ ಮೊದಲ ,
ತಾಯಿ ಹಾಲ ಹನಿಯೇ ಮೊದಲ
ಮೋಡ ಸುರಿದ ಮಳೆಯ ಮೊದಲ
ಹೂವ ಒಡಲ ಮಧುವೇ ಮೊದಲ
ಜೇನ ಹನಿಯ ಸಿಹಿಯೆ ಮೊದಲ
ಅಚ್ಚ ಹಸಿರ ಪೈರೆ ಮೊದಲ
ಸ್ವಚ್ಛ ಗಾಳಿ ಉಸಿರೇ ಮೊದಲ
ಬೀಜ ನಾ, ವೃಕ್ಷ ನಾ ,
ಕೋಳಿ ನಾ , ಮೊಟ್ಟೆ ನಾ ,
ನಾನ ನೀನಾ , ನೀನಾ ನಾನ
ಯಾರು... ಯಾರು...
ಯಾರು ಯಾರು ಯಾರು ಯಾರು
ಯಾರಿಗೆ ಯಾರು ಅಲ್ಲ ಸೂರು
ನೂರು ನೂರು ನೂರು ನೂರು
ಬುದ್ಧಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೆ ಇಲ್ಲ ,
ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲ
ಸಾಧಕರನ್ನು ಮರೆಯೋದಿಲ್ಲ
ಕನಸ ಕಣೋ ಕಣ್ಣಿನಲ್ಲಿ
ಶ್ರಮದ ನೆರಳು ಸುಳಿಯೋದಿಲ್ಲ
ತಿಳಿಯಬೇಕು ಗೆಲುವ ಗುಟ್ಟು
ಗೆದ್ದರೆ ಇಲ್ಲಿ ಜೀವನ ಉಂಟು
ಸೋಲು ಗೆಲುವು ನಲಿವು ಉಳಿವು
ಬಾಳು ನಿನ್ನ ದಾರೀಲಿ
ಲೋಕ ನಿನ್ನ ಕೈಯಲ್ಲಿ
ಸತ್ಯ ನಿನ್ನ ಎದುರಲ್ಲುಂಟು
ಬಿಚ್ಚು ನಿನ್ನ ಬುದ್ಧಿ ಗಂಟು
ನೋಡು...ನೋಡು...ನೋಡು...ನೋಡು...
ಕಣ್ಣ ತೆರೆದು ಜಗವ ನೋಡು
ಇದುವೇ ನಿತ್ಯದ ಬದುಕಿನ ಹಾಡು
ಹಾಡು...ಹಾಡು...ಹಾಡು...ಹಾಡು...
ಸೃಷ್ಟಿ ಮೊದಲ , ದೃಷ್ಟಿ ಮೊದಲ ,
ಹೆಜ್ಜೆ ಮೊದಲ , ಗೆಜ್ಜೆ ಮೊದಲ ,
ಗೀತೆ ಮೊದಲ , ಗಾದೆ ಮೊದಲ ,
ತತ್ವ ಮೊದಲ , ತತ್ವಪದ ಹಾಡು ಮೊದಲ ,
ತಾಳ ಮೊದಲ, ಮೇಳ ಮೊದಲ ,
ಹಾಸ್ಯ ಮೊದಲ , ಲಾಸ್ಯ ಮೊದಲ ,
ಜಾಣ ಮೊದಲ , ಜಾನಪದ ಹಾಡು ಮೊದಲ ,
ಕವನ ಮೊದಲ , ಕವಿತೆ ಮೊದಲ
ಬಣ್ಣ ಮೊದಲ , ಕುಂಚ ಮೊದಲ ,
ಜೋಗಿಪದ ಹಾಡೇ ಮೊದಲ ,
ಗೀಗಿಪದ ಗೀತೆ ಮೊದಲ ,
ಕಂಚಿನ ಕಂಸಾಳೆ ಮೊದಲ ,
ಡೊಳ್ಳಿನ ದೊಡ್ಡಾಟ ಮೊದಲ
ಕೋಲಿನ ಕೋಲಾಟ ಮೊದಲ ,
ಬಾಳಿನ ಬೈಲಾಟ ಮೊದಲ ,
ಶ್ರದ್ಧೆ ನಾ , ಬುದ್ಧಿ ನಾ , ವಿದ್ಯೆ ನಾ , ಬಯಕೆ ನಾ
ನಾನ ನೀನಾ , ನೀನಾ ನಾನ
ಯಾರು..ಯಾರು..ಯಾರು..
--------------------------------------------------------------------------------------------------------------------------
Movie: Hatavaadi (2006)
Singer: Shankar Mahadevan
Music: V Ravichandran
Yaaru yaaru yaaru yaaru
yaarigaagi illa yaaru
nooru nooru nooru nooru
baduko daari nooru nooru …(2)
beleyonendu solodilla
kalitovnendu baagodilla
tuliyonendu uliyodilla
yaaranyaaru belesodilla
ella gottu annorilla
yaaru illi modalenalla
bhoomi mele devaru
modala…
devariginta naave
modala
yaaru yaaru yaaru
yaaru
yaarigaagi yaaru,
yaarigilla yaaru
guruve illade kalitovruntu
nante illade
badukovruntu
yaaru yaaru yaaru
yaaru yaaru
yaarigaagi ella
yaaru, yaarigaagi illa yaaru
yaaru… yaaru… yaaru…
yaaru… yaaru… yaaru… yaaru…
yaaru yaaru yaaru
yaaru
yaarigaagi illa
yaaru
nooru nooru nooru
nooru
baduko daari
nooru nooru
bhaashe modala,
praasa modala,
desha modala, dhwesha
modala,
jaati modala, neeti
modala,
mouna modala,
muttinantha maatu modala
naada modala,
bhaava modala
veda modala, gaade
modala
veene modala, sa ri
ga ma swara modala,
janana modala,
marana modala,
midita modala,
tudita modala,
taayi haala haniye
modala
Moda surida
maleya modala
hoova odala
madhuve modala
jena haniya sihiye
modala
acchha hasira
paire modala
swachhchha gaali
usire modala
beeja na, vruksha
na,
koli na, motte
na,
naana neena, neena
naana
Yaaru…Yaaru … Yaaru…Yaaru
… Yaaru…Yaaru … Yaaru…Yaaru …
yaaru yaaru yaaru
yaaru
yaarige yaaru alla
solu
nooru nooru nooru
nooru
buddhi helo mandi
nooru
saadhane illade geluve
illa,
saadhisidavanige
saave illa
saagara vidyege
koneye illa
saadhakarannu mareyodilla
kanasa kano kanninalli
shramada neralu
suliyodilla
tiliyabeku geluva
guttu
geddare illi jeevana
untu
solu geluvu nalivu
ulivu
baalu ninna daarili
loka ninna kaiyalli
sathya ninna eduralluntu
bichchu ninna
buddhi gantu
nodu…nodu..nodu..nodu..
kanna teredu
jagava nodu
iduve nithyada
badukina haadu
haadu … haadu …haadu
…haadu …haadu …
srushti modala,
drushti modala,
hejje modala, gejje
modala,
geete modala,
gaade modala,
tatva modala,
tatvapada haadu modala,
taala modala, mela
modala,
haasya modala, laasya
modala,
jaana modala,
jaanapada haadu modala,
kavana modala,
kavite modala
banna modala,
kuncha modala,
jogipada haade
modala,
geegipada geete
modala,
kanchina kamsaale
modala,
dollina doddaata
modala
kolina kolaata
modala,
balina bailaata
modala,
shraddhe na,
buddhi na, vidye na, bayake na
naana neena, neena
naana
yaaru yaaru yaaru
yaaru
nisagari sanirida padadani pamanida gamadapana riagamapa sarimaga nisagari yaru yaru yaru yaru
ReplyDeleteHata hata send
DeleteHata hata send
Deletefantastic
ReplyDeleteSuper sir
ReplyDeletegeete modala, gaade modala
ReplyDeleteit's GEETE MODALA, GAATE MODALA n
balina bailaata modala, it's
BAILINA BAILATA MODALA
superb
ReplyDeleteOsmmm..😍😍😍😍
ReplyDeleteSir madya baruva swaragalu barede Ella please adannu comments madi
ReplyDeleteI love song
ReplyDeleteSome lines are missing
ReplyDeleteSome lyrics are missing in this song
ReplyDeleteSuper I love this song
ReplyDeleteSuper
DeleteBest of the Best Actor, Director, Producer, Music Director, Lyricist all in all Crzy Star Ravichandran in kannada film industary........... Hands off
ReplyDeleteMy favourite song in Kannada movie huuuu
ReplyDeleteSong is super
ReplyDeleteನಿ ಸ ಗ ರಿ
ReplyDeleteಸ ನಿ ರಿ ಸಿ
ಪ ದ ಸ ನಿ
ಮ ಪ ನಿ ಸ
ನಿ ಸ ಗ ರಿ
ಗ ಮ ದ ಪ
ರಿ ಗ ಪ ಮ
ಸ ರಿ ಮ ಗ..........................
Kavya
ReplyDelete