ಮುನ್ನುಡಿ
ಎಲ್ಲರಿಗು ನಮಸ್ಕಾರ...
"ಕನ್ನಡ ಸಾಹಿತ್ಯ ಲೋಕ " ಈ ಒಂದು ಬ್ಲಾಗರ್ ಕನ್ನಡ ಚಿತ್ರಸಾಹಿತ್ಯ ಹಾಗೂ ಕನ್ನಡ ಗದ್ಯ ಸಾಹಿತ್ಯದ ಕಿರುಪರಿಚಯ ಮಾಡುವ ಒಂದು ಸಣ್ಣ ಪ್ರಯತ್ನ..
ಗದ್ಯ ಸಾಹಿತ್ಯದ ಹಾಗೆ ಚಿತ್ರ ಸಾಹಿತ್ಯವು ಕೂಡ ಕನ್ನಡ ಸಾಹಿತ್ಯದ ಮೇಲೆ ಒಂದು ವಿಶೇಷವಾದ ಛಾಪು ಮೂಡಿಸಿದೆ ಅನ್ನೊ ನಂಬಿಕೆಯಲ್ಲಿ ಈ ಬ್ಲಾಗರ್ ನನ್ನು ಅಡಿ ಇಡಲಾಗಿದೆ
ನಿಮ್ಮ ಸಹಕಾರದ ನೀರಿಕ್ಷೆಯಲ್ಲಿ...
-ಇಂತಿ ನಿಮ್ಮ
ಮಹೇಶ್ .ಆರ್.ಪಿ
Comments
Post a Comment