Ale Ale.. Ale Ale...Song Lyrics
Film : Ale
Song : Ale Ale .. Ale Ale
Lyrics : Kavi Raja
Singers : Shaan & Shreya Goshal
Music : Mano Murthy
Song : Ale Ale .. Ale Ale
Lyrics : Kavi Raja
Singers : Shaan & Shreya Goshal
Music : Mano Murthy
Ale ale ale ale aleyo mayyalle
Ale ale ale ale aleyo nannalle
aaneega sharanaada sereyaalu
mundenu gati anta neee helu
Ale ale ale ale aleyo mayyalle
Ale ale ale ale aleyo nannalle
naaneega sharanaada sereyaalu
mundenu gati anta neeene helu
ninade haadu haadi haadi kalite naanu sangeeta
ninade dyaane maadi maadi marete naanu yaranta.
tusu hecche hode neenu sihi maatu haadutta
hare huccha aade naanu ninna anda nodutta
Jeevaku obba snehita sikkida endu beegutta
Sambhramada swagata manada manege ninageega...
Ale ale ale ale aleyo mayyalle
Ale ale ale ale aleyo nannalle
naaneega sharanaada sereyaalu
mundenu gati anta neee helu
Ariva munche.. nintalene lootiyaade naanege
kanaso maaro vyapaarina beti yaade naanyake
nanna kaasa kannadilu nee bandu kuntante
namma beedi angadilu nee nintu nakkante
kampisuvaaga mymana...kelale beda kaarana
ombarigella ombana olava kalege osaba naaaa
Ale ale ale ale aleyo mayyalle
Ale ale ale ale aleyo nannalle
naaneega sharanaada sereyaalu
mundenu gati anta neee helu
Ale ale ale ale aleyo mayyalle
Ale ale ale ale aleyo nannalle
naaneega sharanaada sereyaalu
mundenu gati anta neeene helu
-------------------------------------------------------------------------------------------------------------------------------------------------------------------
ಚಿತ್ರ : ಅಲೆ
ಸಾಹಿತ್ಯ : ಕವಿ ರಾಜ
ಹಾಡಿದವರು : ಶಾನ್ ಮತ್ತು ಶ್ರೇಯ ಘೋಶಾಲ್
ಸಂಗೀತ : ಮನೋ ಮೂರ್ತಿ
ಅಲೆ ಅಲೆ ... ಅಲೆ ಅಲೆ ... ಅಲೆಯು ಮಯ್ಯಲ್ಲೇ
ಅಲೆ ಅಲೆ ... ಅಲೆ ಅಲೆ ... ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀ ಹೇಳು..
ಅಲೆ ಅಲೆ ... ಅಲೆ ಅಲೆ ... ಅಲೆಯು ಮಯ್ಯಲ್ಲೇ
ಅಲೆ ಅಲೆ ... ಅಲೆ ಅಲೆ ... ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು..
ನಿನದೆ ಹಾಡು, ಹಾಡಿ ಹಾಡಿ ಕಲಿತೆ ನಾನು ಸಂಗೀತ
ನಿನದೆ ಧ್ಯಾನ ಮಾಡಿ ಮಾಡಿ ಮರೆತೇ ನಾನು ಯಾರಂತ
ತುಸು ಹೆಚ್ಚೇ ಹೋದೆ ನೀನು ಸಿಹಿ ಮಾತು ಹಾಡುತ
ಅರೆ ಹುಚ್ಚ ಆದೆ ನಾನು ನಿನ್ನ ಅಂದ ನೋಡುತ್ತ
ಜೀವಕು ಒಬ್ಬ ಸ್ನೇಹಿತ ಸಿಕ್ಕಿದ ಎಂದು ಬೀಗುತ
ಸಂಭ್ರಮದ ಸ್ವಾಗತ ಮನದ ಮನೆಗೆ ನಿನಗೀಗ ...।
ಅಲೆ ಅಲೆ ... ಅಲೆ ಅಲೆ ... ಅಲೆಯು ಮಯ್ಯಲ್ಲೇ
ಅಲೆ ಅಲೆ ... ಅಲೆ ಅಲೆ ... ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು..
ಅರಿವ ಮುಂಚೆ ನಿಂತಲ್ಲೇನೆ ಲೂಟಿಯಾದೆ ನಾನ್ಯೇಗೆ
ಕನಸ ಮಾರೋ ವ್ಯಾಪಾರಿನ ಭೇಟಿ ಯಾದೆ ನಾನ್ಯೇಕೆ
ನನ್ನ ಕನಸ ಕನ್ನದಿಲು ನೀನೆ ಬಂದು ಕುಂತಂತೆ
ನಮ್ಮ ಬೀದಿ ಅಂಗಡಿಲು ನೀನು ನಿಂತು ನಕ್ಕಂತೆ
ಕಂಪಿಸುವಾಗ ಮೈಮನ .. ಕೇಳಲೇ ಬೇಡ ಕಾರಣ
ಒಂಬರಿಗೆಲ್ಲ ಒಂಬನ .. ಒಲವ ಕಲೆಗೆ ಒಸಬ ನಾ
ಅಲೆ ಅಲೆ ... ಅಲೆ ಅಲೆ ... ಅಲೆಯು ಮಯ್ಯಲ್ಲೇ
ಅಲೆ ಅಲೆ ... ಅಲೆ ಅಲೆ ... ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀ ಹೇಳು..
ಅಲೆ ಅಲೆ ... ಅಲೆ ಅಲೆ ... ಅಲೆಯು ಮಯ್ಯಲ್ಲೇ
ಅಲೆ ಅಲೆ ... ಅಲೆ ಅಲೆ ... ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು
Comments
Post a Comment