Yaaru Yaaru Yaaru - Hatavaadi song Lyrics
ಚಿತ್ರ : ಹಟವಾದಿ (೨೦೦೬) ಹಾಡಿದವರು : ಶಂಕರ್ ಮಹಾದೇವನ್ ಸಂಗೀತ : ವಿ ರವಿಚಂದ್ರನ್ ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು …(2) ಬೆಳೆಯೋನೆಂದು ಸೋಲೋದಿಲ್ಲ ಕಲಿತೋವ್ನೆಂದು ಬಾಗೋದಿಲ್ಲ ತುಲಿಯೋನೆಂದು ಉಳಿಯೋದಿಲ್ಲ ಯಾರನ್ಯಾರು ಬೆಳೆಸೋದಿಲ್ಲ ಎಲ್ಲ ಗೊತ್ತು ಅನ್ನೋರಿಲ್ಲ ಯಾರು ಇಲ್ಲಿ ಮೊದಲೇನಲ್ಲ ಭೂಮಿ ಮೇಲೆ ದೇವರು ಮೊದಲ … ದೇವರಿಗಿಂತ ನಾವೇ ಮೊದಲ ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು , ಯಾರಿಗಿಲ್ಲ ಯಾರು ಗುರುವೇ ಇಲ್ಲದೆ ಕಲಿತೊವ್ರುಂಟು ನಂಟೇ ಇಲ್ಲದೆ ಬದುಕೊವ್ರುಂಟು ಯಾರು ಯಾರು ಯಾರು ಯಾರು ಯಾರು ಯಾರಿಗಾಗಿ ಎಲ್ಲ ಯಾರು , ಯಾರಿಗಾಗಿ ಇಲ್ಲ ಯಾರು ಯಾರು... ಯಾರು... ಭಾಷೆ ಮೊದಲ , ಪ್ರಾಸ ಮೊದಲ , ದೇಶ ಮೊದಲ , ಧ್ವೇಷ ಮೊದಲ , ಜಾತಿ ಮೊದಲ , ನೀತಿ ಮೊದಲ , ಮೌನ ಮೊದಲ , ಮುತ್ತಿನಂಥ ಮಾತು ಮೊದಲ ನಾದ ಮೊದಲ , ಭಾವ ...
Comments
Post a Comment