Ninna Danigaagi - Savaari 2 Lyrics
ಚಿತ್ರ : ಸವಾರಿ ೨ (2014)
ಹಾಡಿದವರು : ಕಾರ್ತಿಕ್ , ಹಂಸಿಕ ಆಯರ್
ಸಂಗೀತ : ಮಣಿಕಾಂತ್ ಕದ್ರಿ
ಮೆಹರುಬಾ … ಮೆಹರುಬಾ....
ನಿನ್ನ ದನಿಗಾಗಿ ನಿನ್ನ ಕರೆಗಾಗಿ ನಿನ್ನ ಸಲುವಾಗಿ ಕಾಯುವೆ ..
ತೀರ ಬಳಿಬಂದ ನೀನು ನನಗೊಂದು ಸೋಜಿಗದಂತೆ ಕಾಣುವೆ ..
ಒಂಟಿ ಇರುವಾಗ ಕುಂಟು ನೆಪ ತೋರಿ ಬಂದ ಕನಸೆಲ್ಲ ನಿನ್ನದು ..
ನಾನು ಅನುರಾಗಿ ನೀನೆ ನನಗಾಗಿ ಎನ್ನುವ ಭಾವನೆ ನನ್ನದು ..
ಕನ್ನಿನಲ್ಲೇನೆ ಹೊಮ್ಮಿದೆ ಕೋಮಲ ಕೋರಿಕೆ ..
ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ ..

ಹೆದರುತ ಅರಳಿದೆ ನಾನಾ ಹಂಬಲ .. ನಿನ್ನನೆ ತಲುಪಲು ..
ಮನಸಲಿ ಸವಿಗನಸಿನ ಸಾಲೆ ನಿಂತಿದೆ .. ಅಂಗಡಿ ತೆರೆಯಲು ..
ಎಲ್ಲೇ ನಾ ಹೋದರು ಗಮನ ಇಲ್ಲೇ ಇದೆ ..
ಸನಿಹವೇ ನೀ ಬೇಕೆನ್ನುವ ಹಟವು ಹೆಚ್ಚಾಗಿದೆ ..
ಈಗ ಚಂದ್ರನ ಒಪ್ಪಿಗೆ .. ಬೇಕೇನು ಸಲ್ಲಾಪಕೆ ..
ನೆನಪಿನ ಬೀದಿಯ ಎಲ್ಲ ಗೋಡೆಗೂ .. ನಿನ್ನದೇ ಮೊಗವಿದೆ ..
ಸಲಿಗೆಯ ತಕರಾರಿನ .. ಸಣ್ಣ ಕೊಪಕು .. ಬೇರೆಯೇ ಸುಖವಿದೆ ..
ಇನ್ನು ಇಂಪಾಗಿದೆ ಕರೆವ ನಿನ್ನ ಸ್ವರ ..
ಹೃದಯದಲಿ ಎಂದೆಂದಿಗೂ ಇರಲಿ ಹಸ್ತಾಕ್ಷರ ..
ಬೇಗ ಮೂಡಲಿ ಮತ್ಸರ .. ಈ ಭೂಮಿ ಆಕಾಶಕೆ ..

--------------------------------------------------------------------------------------------------------------------------

Movie: Savaari 2 (2014)
Singers: Karthik, Hamsika Iyer
Music: Manikanth Kadri
Meharubaaa… Meharubaaa….
Ninna Danigaagi Ninna Karegaagi Ninna Saluvaagi Kaayuve..
Theera Balibanda Neenu Nangondu Sojigadanthe Kaanuve..
Onti Iruvaaga Kuntu Nepa Thori Banda Kanasella Ninnadu..
Naanu Anuraagi Neene Nanagaagi Ennuva Bhaavane Nannadu..
Kanninallene Hommide Komala Korike..
Muttina Ankitha Bekalla Oppandake..
Ninna Danigaagi Ninna Karegaagi Ninna Saluvaagi Kaayuve..
Theera Balibanda Neenu Nanagondu Sojigadanthe Kaanuve..
Hedarutha Aralive Naanaa Hambala.. Ninnane Thalupalu..
Manasali Saviganasina Saale Ninthide.. Angadi Thereyalu..
Elle Naa Hodaru Gamana Ille Ide..
Sanihave Nee Bekennuva Hatavu Hechchaagide..
Eega Chandrana Oppige.. Bekenu Sallaapake..
Nenapina Beediya Ella Godegu… Ninnade Mogavide..
Saligeya Takaraarina Sanna Kopaku.. Bereye Sukhavide..
Innu Impaagide Karivaa Ninna Swara..
Hrudayadali Endendigu Hastaakshara..
Bega Moodali Matsara.. Ee Bhoomi Aakashake..
Ninna Danigaagi Ninna Karegaagi Ninna Saluvaagi Kaayuve..
Theera Balibanda Neenu Nangondu Sojigadanthe Kaanuve..
I want the meaning of this lyrics...
ReplyDeleteI want the meaning of this lyrics...
ReplyDeleteಈ ಜನಪ್ರಿಯ ಗೀತೆ ಯಾವ ರಾಗದಲ್ಲಿದೆ??
ReplyDelete