Geleyaa..Geleyaa.. Song Lyrics

ಚಿತ್ರ : ಚಕ್ರವ್ಯುವ 

ಹಾಡಿದವರು : ಜೂನಿಯರ್ ನಂದಮೂರಿ ತಾರಕ ರಾಮ ರಾವ್ 
ಸಂಗೀತ : ತಮನ್ 

ಗೆಳೆಯಾ.. ಗೆಳೆಯಾ...  ಗೆಲುವೆ ನಮದಯ್ಯ 
ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ ll2ll

ಹೀಗೆ... ಹೀಗೆ... ಹೀಗೆ... ಹೀಗೆ... ಹೀಗೆ... 
ಇರಲಿ ಮುಖದಲಿ ರಾಜನ ಕಳೆ 
ನಗುತಲಿ ಹರಿಸುವ ನಾವು ಹೊಳೆ 
ನಕ್ಕರೆ ಇಲ್ಲ ಮನದಲಿ ಕೊಳೆ 
ಸುರಿಯಲಿ ದಿನವು ಪ್ರೀತಿಯ ಮಳೆ  ll2ll

ನಮಗೆ ನೂರ ಎಂಟು ಕಮಿಟ್ಮೆಂಟ್ ಡೈಲಿ ಇದ್ದದ್ದೆ,
ನಗುತಾನೆ ಲೈಫು ಡೀಲು ಮಾಡು ಫೈನಲ್ ಆಗಿ ಸಾಯೋದೆ.
ಮೊದಲು ಸ್ಟಾರ್ಟ್ ಮಾಡೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ ಆಮೇಲೆ ಫಾಸ್ಟ್ ಆಗಿ ಹೋಗ್ತಾ ಇದ್ರೆ ಇಷ್ಟ ಆಗುತ್ತೆ.
ಸ್ವಲ್ಪ ಸ್ಲೋ ಆಗಿದ್ರು ಹೆಂಗೋ ಲೈಫು ಮ್ಯಾನೇಜ್ ಆಗುತ್ತೆ, ಓವರ್ ಸ್ಪೀಡ್ ಆಗೋದ್ರೆ ಕನ್ಫರ್ಮ್ ಆಗಿ ಡ್ಯಾಮೇಜ್ ಆಗುತ್ತೆ. 
ಇನ್ನು ಹೇಳ್ತಾ ಹೋದ್ರೆ ಮುಗಿಸೋದಕ್ಕೆ ನಾಳೆ ಆಗುತ್ತೆ.. ಬರೆದಿಟ್ರೆ ಇದು ವೊರ್ಲ್ದು ಫೇಮಸ್ ಬುಕ್ಕು ಆಗುತ್ತೆ  ll2ll

ಗೆಳೆಯಾ.. ಗೆಳೆಯಾ...  ಗೆಲುವೆ ನಮದಯ್ಯ 
ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ.

ನಮಗೆ ನೂರ ಎಂಟು ಕಮಿಟ್ಮೆಂಟ್ ಡೈಲಿ ಇದ್ದದ್ದೆ,
ನಗುತಾನೆ ಲೈಫು ಡೀಲು ಮಾಡು ಫೈನಲ್ ಆಗಿ ಸಾಯೋದೆ.
ಮೊದಲು ಸ್ಟಾರ್ಟ್ ಮಾಡೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ ಆಮೇಲೆ ಫಾಸ್ಟ್ ಆಗಿ ಹೋಗ್ತಾ ಇದ್ರೆ ಇಷ್ಟ ಆಗುತ್ತೆ.
ಸ್ವಲ್ಪ ಸ್ಲೋ ಆಗಿದ್ರು ಹೆಂಗೋ ಲೈಫು ಮ್ಯಾನೇಜ್ ಆಗುತ್ತೆ, ಓವರ್ ಸ್ಪೀಡ್ ಆಗೋದ್ರೆ ಕನ್ಫರ್ಮ್ ಆಗಿ ಡ್ಯಾಮೇಜ್ ಆಗುತ್ತೆ. 
ಇನ್ನು ಹೇಳ್ತಾ ಹೋದ್ರೆ ಮುಗಿಸೋದಕ್ಕೆ ನಾಳೆ ಆಗುತ್ತೆ.. ಬರೆದಿಟ್ರೆ ಇದು ವೊರ್ಲ್ದು ಫೇಮಸ್ ಬುಕ್ಕು ಆಗುತ್ತೆ  ll2ll

ಗೆಳೆಯಾ..... ಅಹ್ ಅಹ್ ಅಹ್ ಅಹ್ 

ಗೆಳೆಯಾ.. ಗೆಳೆಯಾ...  ಗೆಲುವೆ ನಮದಯ್ಯ 
ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ........... !

--------------------------------------------------------------------------------------------------------------------------

Movie : ChakraVyuva
Lyrics :    -
Singer : Junior N T R
Music By : Taman

Geleya.. geleya... geluve namadayya.
Hegiddare enu jotheyaagiruva heege endendu ll2ll

heege heege heege heege...

Irali mukhadali raajana kale.
Naguthali harisuva naavu hole.
Nakkare illa manasali kole.
Suriyali dinavu preethiya male ll2ll

Namage noora entu commitmentu daily iddadde.
Nagthaane lifu dealu madu final aagi saayode.
Modalu start madodakke swalpa kasta aagutte Amele fast agi hogta idre ishta agutte.

Swalpa slow agidru hengo lifu manage aagutthe Over.. speed agodre confirm aagi damage aagutte.
Innu helta hodre mugsodakke naale aagutte.. Barditre idu ondu worldu famous bukku aagutte.

Geleya.. geleya... geluve namadayya.
Hegiddare enu jotheyaagiruva heege endendu !

Namage noora entu commitmentu daily iddadde.
Nagthaane lifu dealu madu final aagi saayode.
Modalu start madodakke swalpa kasta aagutte Amele fast agi hogta idre ishta agutte.

Swalpa slow agidru hengo lifu manage aagutthe Over.. speed agodre confirm aagi damage aagutte.
Innu helta hodre mugsodakke naale aagutte.. Barditre idu ondu worldu famous bukku aagutte.

Geleyaaaaaaaa aha ah ah ah ah ah

Geleya geleya geluve namadayya.
Hegiddhare enu jotheyaagiruva heege endendhuuuuuuuuuuuuuuuuuuu....l

Comments

Popular posts from this blog

Yaaru Yaaru Yaaru - Hatavaadi song Lyrics

Araluva Hoovugale - My Autograph Lyrics

Ondu Sanna Aase - Krishnan Love Story Lyrics