Posts

Helilla Yarallu Naanu Lyrics - Krishna- Rukku

Image
ಚಿತ್ರ : ಕೃಷ್ಣ - ರುಕ್ಕು  ಸಾಹಿತ್ಯ : ಜಯಂತ ಕೈಕಿಣಿ  ಹಾಡಿದವರು : ಸೋನು ನಿಘಮ್ ಮತ್ತು ಶ್ರೇಯಾ ಘೋಶಾಲ್  ಸಂಗೀತ: ಶ್ರೀಧರ್ ವಿ  ಇಷ್ಕ್ ಮೇ ಜೀನ ಬಿ ಹೈ  ಇಷ್ಕ ಮೇ ಮರನಾ ಬಿ ಹೈ ll ೨ll  ಹೇಳಿಲ್ಲ ಯಾರಲ್ಲೂ ನಾನು  ಈ ಗುಟ್ಟಲ್ಲಿ ಶಾಮೀಲು ನೀನು  ಕಣ್ಣಿಂದ ನೀನು ಪಾರಗದಂತೆ  ನನ್ನಿಂದ ಎಂದು ದೂರಗದಂತೆ  ನಿನ್ನಲ್ಲಿ ನಾನೀಗ ಸೆರೆಯಾಗಲೇನು...   ಇಷ್ಕ್ ಮೇ ಜೀನ ಬಿ ಹೈ  ಇಷ್ಕ ಮೇ ಮರನಾ ಬಿ ಹೈ  ಇಷ್ಕ  ತಾರೆ ಜಮೀನ್  ಇಷ್ಕ  ತೂಫಾನು  ಹೈ ll ೨ll  ಹೇಳಿಲ್ಲ ಯಾರಲ್ಲೂ ನಾನು  ಈ ಗುಟ್ಟಲ್ಲಿ ಶಾಮೀಲು ನೀನು ಗಾಳಿಯೇ ನನ್ನನು ನಿನ್ನೆಡೆ ನೂಕಿದೆ  ಭಾಷೆಗೂ ಮೀರಿದ ಭಾವನೆ ಏಕಿದೆ! ವಿವರವಾಗಿ ನೋಟವೇ.. ವರದಿಯನು ನೀಡಿದೆ  ನನಗೆ ನೀನೆ ಬೇಕಿದೆ.....  ಇಷ್ಕ್ ಮೇ ಜೀನ ಬಿ ಹೈ  ಇಷ್ಕ ಮೇ ಮರನಾ ಬಿ ಹೈ  ಇಷ್ಕ  ತಾರೆ ಜಮೀನ್  ಇಷ್ಕ  ತೂಫಾನು  ಹೈ ll ೨ll  ಹೂ......... ಹೊ  ಹೀಗಂತೂ ಗಾಯಾಳು ನಾನು  ಈ ಗುಟ್ಟಲ್ಲಿ ಶಾಮೀಲು ನೀನು  ಈ ಪ್ರೀತಿ ಈಗ ಅತಿಯಾಗುವಂತೆ  ನನ್ನನ್ನು ನೀನು ಹುಡುಕಾಡುವಂತೆ ಆಗಾಗ ಒಂಚೂರು ಮರೆಯಾ...

Kannada Kavana Sankalana - ಕವನ ಸಂಕಲನ

ವಿಷಯ : ನವರಸಗಳು!!! ಪರರ   ಪರಿಚಯದ   ಚಿಲುಮೆ   ಮನಸೂರೆಗೊಂಡು   ಪರಿತಪಿಸುವ   ಚಟಕೆ  ...  ಕಣ್ಣಂಚಿನ   ಕಾಡಿಗೆಯು   ಕರೆನೀಡಿ   ಕರೆ ದಿರಲು   ಕಾಣದ   ಕೈಗಳು   ಬಾಚಿ   ತನ್ನೆಡೆಗೆ   ಸೆಳೆ ದಿರಲು   ಸೋತ   ಮನಕೆ   ಶರಣಾಗತಿಯೇ   ಪ್ರಥಮ  ... ।   ಇಂದು   ನೆನ್ನೆಯದಲ್ಲ   ಈ   ಮಾತು    ಪೂರ್ವ   ಜನ್ಮದ   ರುಜುವಾತು  ...  ಮನಸ   ಮಂಟಪವ   ತುಂಬಿದೆ   ನೀ   ಅಂದು   ಜೋಪಾನ   ಮಾಡಿಟ್ಟುಕೊಂಡು   ನಾ   ಬಂದೆ   ಇಂದು   ನಾಳೆಗಳ   ಚಿಂತೆ   ಇಲ್ಲ   ನೀ   ಜೊತೆ   ಇದ್ದರೆ   ಬಲಗಾಲಿಟ್ಟು   ಒಳಗಡೆ   ಬರುವೆಯ ... ಬರಬಡಿದ   ಜೀವಕೆ   ತಂಪೆರೆಯಲು !!! ಪ್ರೀತಿಸುವ   ಮನವು   ಮರುಗುತಿರಲು   ಮರೆಯಾಗಿ   ಹೋದೆ   ನೀ   ಕಣ್ಣೀರು   ಕೆನ್ನೆ   ಸೋಕಿ   ಜಾರುತಿರಲು   ನೋಡದೆ   ಹೋದೆ   ನೀ   ತೋಡಿಕೊಳ್ಳಲಾಗದ   ದುಃಖ   ಹುಮ್ಮಳಿಸುತ್ತಿರಲು   ಜೊತೆ   ಇರ...

Geleyaa..Geleyaa.. Song Lyrics

Image
ಚಿತ್ರ : ಚಕ್ರವ್ಯುವ  ಹಾಡಿದವರು : ಜೂನಿಯರ್ ನಂದಮೂರಿ ತಾರಕ ರಾಮ ರಾವ್  ಸಂಗೀತ : ತಮನ್  ಗೆಳೆಯಾ.. ಗೆಳೆಯಾ...  ಗೆಲುವೆ ನಮದಯ್ಯ  ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ ll2ll ಹೀಗೆ... ಹೀಗೆ... ಹೀಗೆ... ಹೀಗೆ... ಹೀಗೆ...  ಇರಲಿ ಮುಖದಲಿ ರಾಜನ ಕಳೆ  ನಗುತಲಿ ಹರಿಸುವ ನಾವು ಹೊಳೆ  ನಕ್ಕರೆ ಇಲ್ಲ ಮನದಲಿ ಕೊಳೆ  ಸುರಿಯಲಿ ದಿನವು ಪ್ರೀತಿಯ ಮಳೆ  ll2ll ನಮಗೆ ನೂರ ಎಂಟು ಕಮಿಟ್ಮೆಂಟ್ ಡೈಲಿ ಇದ್ದದ್ದೆ, ನಗುತಾನೆ ಲೈಫು ಡೀಲು ಮಾಡು ಫೈನಲ್ ಆಗಿ ಸಾಯೋದೆ. ಮೊದಲು ಸ್ಟಾರ್ಟ್ ಮಾಡೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ ಆಮೇಲೆ ಫಾಸ್ಟ್ ಆಗಿ ಹೋಗ್ತಾ ಇದ್ರೆ ಇಷ್ಟ ಆಗುತ್ತೆ. ಸ್ವಲ್ಪ ಸ್ಲೋ ಆಗಿದ್ರು ಹೆಂಗೋ ಲೈಫು ಮ್ಯಾನೇಜ್ ಆಗುತ್ತೆ, ಓವರ್ ಸ್ಪೀಡ್ ಆಗೋದ್ರೆ ಕನ್ಫರ್ಮ್ ಆಗಿ ಡ್ಯಾಮೇಜ್ ಆಗುತ್ತೆ.  ಇನ್ನು ಹೇಳ್ತಾ ಹೋದ್ರೆ ಮುಗಿಸೋದಕ್ಕೆ ನಾಳೆ ಆಗುತ್ತೆ.. ಬರೆದಿಟ್ರೆ ಇದು ವೊರ್ಲ್ದು ಫೇಮಸ್ ಬುಕ್ಕು ಆಗುತ್ತೆ  ll2ll ಗೆಳೆಯಾ.. ಗೆಳೆಯಾ...  ಗೆಲುವೆ ನಮದಯ್ಯ  ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ. ನಮಗೆ ನೂರ ಎಂಟು ಕಮಿಟ್ಮೆಂಟ್ ಡೈಲಿ ಇದ್ದದ್ದೆ, ನಗುತಾನೆ ಲೈಫು ಡೀಲು ಮಾಡು ಫೈನಲ್ ಆಗಿ ಸಾಯೋದೆ. ಮೊದಲು ಸ್ಟಾರ್ಟ್ ಮಾಡೋದಕ್ಕೆ ಸ್ವಲ್...

Yaaru Yaaru Yaaru - Hatavaadi song Lyrics

Image
ಚಿತ್ರ : ಹಟವಾದಿ  (೨೦೦೬) ಹಾಡಿದವರು : ಶಂಕರ್  ಮಹಾದೇವನ್  ಸಂಗೀತ : ವಿ ರವಿಚಂದ್ರನ್  ಯಾರು  ಯಾರು  ಯಾರು  ಯಾರು ಯಾರಿಗಾಗಿ  ಇಲ್ಲ  ಯಾರು ನೂರು  ನೂರು  ನೂರು  ನೂರು ಬದುಕೋ  ದಾರಿ  ನೂರು  ನೂರು  …(2) ಬೆಳೆಯೋನೆಂದು  ಸೋಲೋದಿಲ್ಲ ಕಲಿತೋವ್ನೆಂದು ಬಾಗೋದಿಲ್ಲ ತುಲಿಯೋನೆಂದು  ಉಳಿಯೋದಿಲ್ಲ ಯಾರನ್ಯಾರು  ಬೆಳೆಸೋದಿಲ್ಲ ಎಲ್ಲ  ಗೊತ್ತು  ಅನ್ನೋರಿಲ್ಲ ಯಾರು  ಇಲ್ಲಿ  ಮೊದಲೇನಲ್ಲ ಭೂಮಿ  ಮೇಲೆ  ದೇವರು  ಮೊದಲ … ದೇವರಿಗಿಂತ  ನಾವೇ  ಮೊದಲ ಯಾರು  ಯಾರು  ಯಾರು  ಯಾರು ಯಾರಿಗಾಗಿ  ಯಾರು , ಯಾರಿಗಿಲ್ಲ  ಯಾರು ಗುರುವೇ  ಇಲ್ಲದೆ  ಕಲಿತೊವ್ರುಂಟು ನಂಟೇ  ಇಲ್ಲದೆ  ಬದುಕೊವ್ರುಂಟು ಯಾರು  ಯಾರು  ಯಾರು  ಯಾರು  ಯಾರು ಯಾರಿಗಾಗಿ  ಎಲ್ಲ  ಯಾರು , ಯಾರಿಗಾಗಿ  ಇಲ್ಲ  ಯಾರು ಯಾರು... ಯಾರು... ಭಾಷೆ   ಮೊದಲ , ಪ್ರಾಸ  ಮೊದಲ , ದೇಶ  ಮೊದಲ , ಧ್ವೇಷ  ಮೊದಲ , ಜಾತಿ  ಮೊದಲ , ನೀತಿ  ಮೊದಲ , ಮೌನ  ಮೊದಲ , ಮುತ್ತಿನಂಥ  ಮಾತು  ಮೊದಲ ನಾದ  ಮೊದಲ , ಭಾವ ...

Araluva Hoovugale - My Autograph Lyrics

Image
ಚಿತ್ರ  ಮೈ ಆಟೋಗ್ರಾಫ್  ಹಾಡಿದವರು : ಚಿತ್ರ  ಸಂಗೀತ :  ಭಾರಥ್ವಾಜ್ ,  ರಾಜೇಶ್ ರಾಮನಾಥ್  ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ ಮನವೇ ಓ ಮನವೇ ನೀ ಅಳುಕದಿರು, ಮಳೆಯೋ ಬರಸಿಡಿಲೋ ನೀ ನಡೆಯುತಿರು. ಮನಸುಯೆಂಬ ಕನ್ನಡಿಯು ಹೊಡೆದು ಹೋಗಬಾರದು, ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು ಯಾರಿಗಿಲ್ಲಿ ನೋವಿಲ್ಲಾ..ಯಾರಿಗಿಲ್ಲಿ ಸಾವಿಲ್ಲಾ... ಕಾಲಕಳೆದ ಹಾಗೆ ಎಲ್ಲಾ ಮಾಯವಾಗುವಂತದು ಉಳಿಪೆಟ್ಟು ಬೀಳುವಕಲ್ಲೇ ಶಿಲೆಯಾಗಿ ನಿಲ್ಲುವುದು, ದಿನನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು ಯಾರಿಗಿಲ್ಲ ಅಲೆದಾಟ... ಯಾರಿಗಿಲ್ಲ ಪರದಾಟ...ನಮ್ಮ ಪ್ರತಿಕನಸು ಇಲ್ಲಿ ನನಸಾಗೋ ಒಳ್ಳೇ ಕಾಲವು ಮುಂದೆ ಇದೆ ಮನವೇ ಓ ಮನವೇ ನೀ ಕುಗ್ಗದಿರು ಬೆಟ್ಟ ಬಯಲಿರಲಿ ನೀ ನುಗ್ಗುತಿರು. ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು, ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ, ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ, ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಟಿಯಲಿ ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದ...

Ondu Sanna Aase - Krishnan Love Story Lyrics

Image
ಚಿತ್ರ : ಕೃಷ್ಣನ್  ಲವ್  ಸ್ಟೋರಿ  (೨೦೧೦ ) ಹಾಡಿದವರು : ದೀಪಕ್  ದೊಡ್ಡರ  ಸಂಗೀತ : ವಿ  ಶ್ರೀಧರ್  ಒಂದು  ಸಣ್ಣ  ಆಸೆ  ಬದುಕ  ನುಂಗಿತೆ ಪ್ರೀತಿ  ಬಯಸಿ  ಹೃದಯ  ತಪ್ಪು  ಮಾಡಿತೆ.... ೨ ಕಂಡ  ಕನಸು  ಕಣ್ಣಿನಲ್ಲೇ  ಕರಗಿತೆ ...೨ ಯಾವ  ಶಾಪ  ಬೆನ್ನ   ಬಿಡದೆ  ಕಾಡಿದೆ ಉದುಗಲಾರದಂತ  ನೋವು  ಎದೆಯಲಿ.. ತುಂಬಿ  ಕಣ್ಣ  ನೀರೆ  ಸೂಜಿಯಾಗಿದೆ . ಒಂದು  ಸಣ್ಣ  ಆಸೆ  ಬದುಕ  ನುಂಗಿತೆ ಪ್ರೀತಿ  ಬಯಸಿ  ಹೃದಯ  ತಪ್ಪು  ಮಾಡಿತೆ.. ಮನದಿ  ತುಂಬಿರೋ  ಅಂಧಕಾರಕೆ ಬೆದರಿ  ಈಗ  ಮಾತು  ಸತ್ತಿದೆ. ಬೇರು  ಮುರಿದಿರೋ  ಮರದ  ಮನಸಿನ  ಭಾವದಂತೆ  ಜೀವ  ನರಳಿದೆ.. ಹಾರಲೆಂದು ಹೊರಟ ಜೋಡಿ  ಹಕ್ಕಿಗೆ, ದೈವವೆನೇ ಕಲ್ಲು  ಬೀಸಿ  ಕೂತಿದೆ.. ಒಂದು  ಸಣ್ಣ  ಆಸೆ  ಬದುಕ  ನುಂಗಿತೆ ಪ್ರೀತಿ  ಬಯಸಿ  ಹೃದಯ  ತಪ್ಪು  ಮಾಡಿತೆ.. ಮರೆವೆನೆಂದರು  ಮರೆಯಲಾಗದೆ ಮನಸೇ  ಈಗ ವ್ಯಾಗ್ರವಾಗಿದೆ ಸುಳಿಯ  ಸುತ್ತಲು ತಾನೇ  ತಿರುಗುತ ಸಿಲುಕಲೆಂದು  ಪ್ರ...

Ninna Danigaagi - Savaari 2 Lyrics

Image
ಚಿತ್ರ : ಸವಾರಿ  ೨  (2014) ಹಾಡಿದವರು : ಕಾರ್ತಿಕ್ , ಹಂಸಿಕ  ಆಯರ್ ಸಂಗೀತ : ಮಣಿಕಾಂತ್  ಕದ್ರಿ ಮೆಹರುಬಾ … ಮೆಹರುಬಾ.... ನಿನ್ನ  ದನಿಗಾಗಿ  ನಿನ್ನ  ಕರೆಗಾಗಿ  ನಿನ್ನ  ಸಲುವಾಗಿ  ಕಾಯುವೆ .. ತೀರ  ಬಳಿಬಂದ  ನೀನು  ನನಗೊಂದು  ಸೋಜಿಗದಂತೆ  ಕಾಣುವೆ .. ಒಂಟಿ  ಇರುವಾಗ  ಕುಂಟು  ನೆಪ  ತೋರಿ  ಬಂದ  ಕನಸೆಲ್ಲ  ನಿನ್ನದು .. ನಾನು  ಅನುರಾಗಿ  ನೀನೆ  ನನಗಾಗಿ  ಎನ್ನುವ  ಭಾವನೆ  ನನ್ನದು .. ಕನ್ನಿನಲ್ಲೇನೆ  ಹೊಮ್ಮಿದೆ  ಕೋಮಲ  ಕೋರಿಕೆ .. ಮುತ್ತಿನ ಅಂಕಿತ  ಬೇಕಲ್ಲ  ಒಪ್ಪಂದಕೆ .. ನಿನ್ನ  ದನಿಗಾಗಿ  ನಿನ್ನ  ಕರೆಗಾಗಿ  ನಿನ್ನ  ಸಲುವಾಗಿ  ಕಾಯುವೆ .. ತೀರ  ಬಳಿಬಂದ  ನೀನು  ನನಗೊಂದು  ಸೋಜಿಗದಂತೆ  ಕಾಣುವೆ .. ಹೆದರುತ  ಅರಳಿದೆ  ನಾನಾ  ಹಂಬಲ .. ನಿನ್ನನೆ  ತಲುಪಲು .. ಮನಸಲಿ  ಸವಿಗನಸಿನ  ಸಾಲೆ  ನಿಂತಿದೆ .. ಅಂಗಡಿ  ತೆರೆಯಲು .. ಎಲ್ಲೇ  ನಾ  ಹೋದರು  ಗಮನ  ಇಲ್ಲೇ  ಇದೆ .. ಸನಿಹವೇ  ನೀ  ಬೇಕೆನ್ನುವ  ಹಟವು  ಹೆಚ್...